Surprise Me!

ಪಂದ್ಯ ಸೋತಿದ್ದಕ್ಕೆ RCB ಕಾಲೆಳೆದ ರಾಜೇಶ್ ಕೃಷ್ಣನ್ | Filmibeat Kannada

2020-09-25 7 Dailymotion

ಸ್ಟಾರ್ ಆಟಗಾರರೇ ತುಂಬಿರುವ ಆರ್‌ಸಿಬಿ ಸುಲಭವಾಗಿ ಪಂದ್ಯವನ್ನು ಕೈಬಿಟ್ಟಿದ್ದಕ್ಕೆ ಕೆಲವು ಅಭಿಮಾನಿಗಳು ಟೀಕೆ ಸಹ ಮಾಡಿದ್ದಾರೆ. ಇದೀಗ, ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಅವರು ಆರ್‌ಸಿಬಿ ತಂಡದ ಆಲ್ ರೌಂಡರ್ ಶಿವಮ್ ದುಬೆ ಅವರನ್ನು ಟಾರ್ಗೆಟ್ ಮಾಡಿದ್ದಾರೆ. ದುಬೆಯ ಆಟದ ಬಗ್ಗೆ ಕುಟುಕಿದ್ದಾರೆ.<br />#RCB #RajeshKrishnan #ShivamDubey<br />Singer Rajesh Krishnan expressed regret over the RCB and Shivam Dubey performance after the defeat against Punjab.

Buy Now on CodeCanyon